Kannada Library

Kannada Library

ಅಲ್ಲಾಹು ಅನುಗ್ರಹಿಸಿದವರ ಮಾರ್ಗ

ಶೀರ್ಷಿಕೆ:ಅಲ್ಲಾಹು ಅನುಗ್ರಹಿಸಿದವರ ಮಾರ್ಗ
ಭಾಷೆ :ಕನ್ನಡ
ಉಪನ್ಯಾಸಕ :ಅಬ್ದುಲ್ ಮಜೀದ್. ಎಸ್. ಎಂ
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಅಲ್ಲಾಹನಿಂದ ಲಭಿಸಿದ ಅನುಗ್ರಹಗಳಿಗೆ ಮನುಷ್ಯನು ಕೃತಜ್ಞತೆ ಸಲ್ಲಿಸಬೇಕು. ಅಲ್ಲಾಹನ ಕೋಪಕ್ಕೆ ಪಾತ್ರರಾದವರು ಮತ್ತು ದಾರಿ ತಪ್ಪಿದವರ ಮಾರ್ಗ ಯಾವುದು? ಅವನು ಅನುಗ್ರಹಿಸಿದವರು ಯಾರು? ನಾವು ಯಾರನ್ನು ಅನುಸರಿಸಿ ಶಾಶ್ವತ ಮೋಕ್ಷವನ್ನು ಪಡೆಯ ಬೇಕು?
ಪ್ರಾರ್ಥನೆ ಮತ್ತು ಆರಾಧನೆಗಳನ್ನೂ ನಾವು ಅಲ್ಲಾಹನೊಡನೆ ಮಾತ್ರ ಮಾಡ ಬೇಕಾಗಿರುವದು ಏಕೆ?
ಮುಂತಾದ ಹಲವಾರು ಉಪದೇಶಗಳ ಭಾಷಣ
1.

ಅಲ್ಲಾಹು ಅನುಗ್ರಹಿಸಿದವರ ಮಾರ್ಗ
53 MB
: ಅಲ್ಲಾಹು ಅನುಗ್ರಹಿಸಿದವರ ಮಾರ್ಗ.mp3

ರಮದಾನಿನ ನಂತರವೇನು ?

ಶೀರ್ಷಿಕೆ:ರಮದಾನಿನ ನಂತರವೇನು ?
ಭಾಷೆ :ಕನ್ನಡ
ಉಪನ್ಯಾಸಕ :ಅಬ್ದುಲ್ ಮಜೀದ್. ಎಸ್. ಎಂ
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ರಮಾದಾನ್ ತಿಂಗಳಲ್ಲಿ ವೃತಾನುಷ್ಟಾನ ಮತ್ತು ಸತ್ಕರ್ಮ ಗಳಿಂದ ತುಂಬಿದ ಜೀವನ ನಡೆಸಿ ಅಲ್ಲಾಹನ ಮತ್ತು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಂ ಅವರ ನಿರ್ದೇಶಗಳನ್ನು ಜೀವನದಲ್ಲಿ ಅಳವಡಿಸಿದ ಸತ್ಯ ವಿಶ್ವಾಸಿಗಳು ರಮದಾನಿನ ನಂತರ ಬರುವ ರಮಾದಾನ್ ವರೆಗೂ ಅದೇ ರೀತಿಯ ಜೀವನವನ್ನು ನಡೆಸ ಬೇಕಾಗಿದೆ. ಪಾರತ್ರಿಕ ಜೀವನದಲ್ಲಿ ಅಲ್ಲಾಹ ನು ಮನುಷ್ಯನಲ್ಲಿ ಕೇಳುವ ಐದು ಪ್ರಶ್ನೆಗಳು, ನಾಲಗೆಯ ವಿಪತ್ತುಗಳು, ದ್ವಿಮುಖ ಧೋರಣೆಯ ಕುರಿತು ಪ್ರವಾದಿ ಯು ಹೇಳಿದ ಮಾತುಗಳು, ಮುಂತಾಗಿ ಒಬ್ಬ ವ್ಯಕ್ತಿಯು ಸಭ್ಯನಾಗಿ ಬದುಕಲು ಬೇಕಾದ ವಿಷಯಗಳನ್ನು ಭಾಷಣಕಾರರು ವಿವರಿಸುತ್ತಾರೆ.
1.

ರಮದಾನಿನ ನಂತರವೇನು ?
64.1 MB
: ರಮದಾನಿನ ನಂತರವೇನು ?.mp3

ಹಜ್ಜ್, ಉಮ್ರಾ ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ

ಶೀರ್ಷಿಕೆ:ಹಜ್ಜ್, ಉಮ್ರಾ ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ
ಭಾಷೆ :ಕನ್ನಡ
ಅನುವಾದ :ಮುಹಮ್ಮದ್ ಹಂಝ ಪುತ್ತೂರ್
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಹಜ್ಜ್, ಉಮ್ರಾ ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ ಎಂಬ ಈ ಕಿರುಹೊತ್ತಿಗೆಯು ಹಜ್ಜ್ ಹಾಗೂ ಉಮ್ರ ಹಾಗೂ ಪ್ರವಾದಿ(ಸ)ಯವರ ಮಸೀದಿ ಸಂದರ್ಶನದ ವಿಧಿಗಳಲ್ಲಿರುವ ಅತ್ಯಂತ ಸರಳವಾದ ವಿವರಣೆಗಳನ್ನು ಹೊಂದಿದೆ.
1.

ಹಜ್ಜ್, ಉಮ್ರಾ ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ
885.5 KB
Open: ಹಜ್ಜ್, ಉಮ್ರಾ ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ.pdf

ದಿಕ್ರ್‍ಗಳು ಪ್ರವಾದಿ(ಸ)ರವರ ವಚನಗಳಿಂದ

ಶೀರ್ಷಿಕೆ:ದಿಕ್ರ್‍ಗಳು ಪ್ರವಾದಿ(ಸ)ರವರ ವಚನಗಳಿಂದ
ಭಾಷೆ :ಕನ್ನಡ
ಗ್ರಂಥ ಕರ್ತ್ರ :ಮುಹಮ್ಮದ್ ಹಂಝ ಪುತ್ತೂರ್
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಇದು ಪ್ರವಾದಿ(ಸ)ಯವರಿಂದ ಸ್ವಹೀಹ್ ಎಂದು ದೃಢಪಟ್ಟ ವಚನಗಳಿಂದ ಆಯ್ದಂತಹ ದಿಕ್ರ್ ಹಾಗೂ ದುವಾಗಳನ್ನು ಒಳಗೊಂಡಂತಹ ಪರಿಪೂರ್ಣ ಕೃತಿಯಾಗಿದೆ ಮತ್ತು ಒಬ್ಬ ಮುಸ್ಲಿಮನ ಜೀವನದ ಎಲ್ಲಾ ಭಾಗಗಳಲ್ಲೂ ಅಳವಡಿಸಿಕೊಳ್ಳಬೇಕಾದಂತಹ ದುವಾಗಳನ್ನು ಇದು ಹೊಂದಿದೆ.
1.

ದಿಕ್ರ್‍ಗಳು ಪ್ರವಾದಿ(ಸ)ರವರ ವಚನಗಳಿಂದ
4.3 MB
Open: ದಿಕ್ರ್‍ಗಳು ಪ್ರವಾದಿ(ಸ)ರವರ ವಚನಗಳಿಂದ.pdf

ಖುರ್‍ಆನ್ ಎಂದರೇನು?

ಶೀರ್ಷಿಕೆ:ಖುರ್‍ಆನ್ ಎಂದರೇನು?
ಭಾಷೆ :ಕನ್ನಡ
ಲೇಖಕ :ಉಮರ್ ಅಹ್ಮದ್ ಮದನಿ
ಪರಿಶೀಲನೆ :ಅಬ್ದುಲ್ ಮಜೀದ್. ಎಸ್. ಎಂ
ಕಿರು ಟಿಪ್ಪಣಿ :ಈ ಕಿರುಪತ್ರದಲ್ಲಿ ಲೇಖಕರು ಖುರ್ಆಿನ್ ಅದ್ಭುತಗಳ ಅದ್ಭುತ ಎಂಬುದಾಗಿ ವಿವರಿಸಿದ್ದಾರೆ. ಜೊತೆಗೆ ಖುರ್ಆ ನ್ನ�ಲ್ಲಿರುವ ಕೆಲವು ವೈಜ್ಞಾನಿಕ ಶಾಖೆಗಳನ್ನು ವಿವರಿಸಿದ್ದಾರೆ.
1.

ಖುರ್ಆيನ್ ಎಂದರೇನು ?
286.1 KB
Open: ಖುರ್ಆيನ್ ಎಂದರೇನು ?.pdf
2.

ಖುರ್ಆيನ್ ಎಂದರೇನು ?
1.8 MB
Open: ಖುರ್ಆيನ್ ಎಂದರೇನು ?.doc

ಪ್ರವಾದಿ(ﷺ)ಯನ್ನು ಅರಿಯಿರಿ

ಶೀರ್ಷಿಕೆ:ಪ್ರವಾದಿ(ﷺ)ಯನ್ನು ಅರಿಯಿರಿ
ಭಾಷೆ :ಕನ್ನಡ
ಅನುವಾದ :ಅಬ್ದುಲ್ ಮಜೀದ್. ಎಸ್. ಎಂ
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಪ್ರವಾದಿ ಮುಹಮ್ಮದ್ (ಸ )ರವರ ಜೀವನದ ವಿವಿದ ಹಂತಗಳು, ಅವರ ಮಹಾ ಉದಾತ್ತ ಸ್ವಭಾವ ಗುಣಗಳು ಈ ಕೃತಿಯ ಮುಖ್ಯ ಪ್ರತಿಪಾದ್ಯ ವಿಷಯ . ಪ್ರವಾದಿಯವರನ್ನು ಅರಿಯಲು ಬಯಸುವ ಪ್ರತಿಯೊಬ್ಬರಿಗೆ ಅತ್ಯಂತ ಪ್ರಯೋಜನಕಾರಿಯಾದ ಕೃತಿ.
1.

ಪ್ರವಾದಿ(ﷺ)ಯನ್ನು ಅರಿಯಿರಿ
481.9 KB
Open: ಪ್ರವಾದಿ(ﷺ)ಯನ್ನು ಅರಿಯಿರಿ.pdf
2.

ಪ್ರವಾದಿ(ﷺ)ಯನ್ನು ಅರಿಯಿರಿ
3.1 MB
Open: ಪ್ರವಾದಿ(ﷺ)ಯನ್ನು ಅರಿಯಿರಿ.doc

ಹಜ್ಜ್ ನ ವಿಧಿ ವಿಧಾನಗಳು

ಶೀರ್ಷಿಕೆ:ಹಜ್ಜ್ ನ ವಿಧಿ ವಿಧಾನಗಳು
ಭಾಷೆ :ಕನ್ನಡ
ಲೇಖಕ :ಅಬ್ದುಲ್ ಮಜೀದ್. ಎಸ್. ಎಂ
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಸಂಕ್ಷಿಪ್ತ ರೂಪದಲ್ಲಿ ಹಜ್ಜ್ ನ ವಿಧಿ ವಿಧಾನಗಳನ್ನು ಸಚಿತ್ರ ವಿವರಿಸುವ ಕೃತಿ
1.

ಹಜ್ಜ್ ನ ವಿಧಿ ವಿಧಾನಗಳು
1.1 MB
Open: ಹಜ್ಜ್ ನ ವಿಧಿ ವಿಧಾನಗಳು.pdf
2.

ಹಜ್ಜ್ ನ ವಿಧಿ ವಿಧಾನಗಳು
3.8 MB
Open: ಹಜ್ಜ್ ನ ವಿಧಿ ವಿಧಾನಗಳು.doc

ಮರಣ ಮತ್ತು ಮರಣಾನಂತರ ಜೀವನ; ಇಸ್ಲಾಮಿನ ದೃಷ್ಟಿಕೋನದಲ್ಲಿ

ಶೀರ್ಷಿಕೆ:ಮರಣ ಮತ್ತು ಮರಣಾನಂತರ ಜೀವನ; ಇಸ್ಲಾಮಿನ ದೃಷ್ಟಿಕೋನದಲ್ಲಿ
ಭಾಷೆ :ಕನ್ನಡ
ಲೇಖಕ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಮರಣದ ಕುರಿತು ಕೆಲವು ಉದ್ಭೋಧನೆಗಳ ಕಿರುಪತ್ರ. ಇದರಲ್ಲಿ ಮರಣದ ನೆನಪು, ಅದರ ವಿವರಣೆ, ಮರಣಾನಂತರ ಜೀವನ, ಅಂತ್ಯದಿನದ ಕೆಲವು ಭಯಾನಕ ಸನ್ನಿವೇಶಗಳನ್ನು ಉಲ್ಲೇಖಿಸಲಾಗಿವೆ. ಇದನ್ನು ಮುದ್ರಿಸಿ ಸಾರ್ವಜನಿಕ ಸ್ಥಳಗಳಲ್ಲಿ ವಿತರಿಸುವುದು ಉತ್ತಮವಾಗಿದೆ.
1.

ಮರಣ ಮತ್ತು ಮರಣಾನಂತರ ಜೀವನ; ಇಸ್ಲಾಮಿನ ದೃಷ್ಟಿಕೋನದಲ್ಲಿ
323.9 KB
Open: ಮರಣ ಮತ್ತು ಮರಣಾನಂತರ ಜೀವನ; ಇಸ್ಲಾಮಿನ ದೃಷ್ಟಿಕೋನದಲ್ಲಿ.pdf
2.

ಮರಣ ಮತ್ತು ಮರಣಾನಂತರ ಜೀವನ; ಇಸ್ಲಾಮಿನ ದೃಷ್ಟಿಕೋನದಲ್ಲಿ
1.5 MB
Open: ಮರಣ ಮತ್ತು ಮರಣಾನಂತರ ಜೀವನ; ಇಸ್ಲಾಮಿನ ದೃಷ್ಟಿಕೋನದಲ್ಲಿ.doc

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ?

ಶೀರ್ಷಿಕೆ:ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ?
ಭಾಷೆ :ಕನ್ನಡ
ಲೇಖಕ :ಮುಹಮ್ಮದ್ ಬಿನ್ ಅಬ್ದುರ್ರಹ್ಮಾನ್ ಅಲ್ ಅರೀಫಿ
ಅನುವಾದ :ಅಬ್ದುಲ್ ಮಜೀದ್. ಎಸ್. ಎಂ
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಈ ಲೇಖನವು ನಿಷ್ಕಳಂಕವಾದ ತೌಹೀದ್ (ಏಕದೇವೊಪಾಸನೆ )ಅನ್ನು ವಿವರಿಸುತ್ತಾ ರುಬೂಬಿಯ್ಯ ( ಸೃಷ್ಟಿ ಹಾಗು ಪರಿಪಾಲನೆ )ಹಾಗು ಉಲೂಹಿಯ್ಯ (ಆರಾಧ್ಯ ಗುಣ ) ಮೊದಲಾಗಿ ಎಲ್ಲ ಶಿರ್ಕ್ (ಸೃಷ್ಟಿಕರ್ತನೊಂದಿಗಿನ ಸಹಭಾಗಿತ್ವ )ನ ವಿಧಗಳನ್ನು ವಿಮರ್ಶಿಸುತ್ತದೆ. ಜೊತೆಗೆ ಬಿದ್ಅತ್ (ನವೀನಾಚರಣೆ )ವಾದಿಗಳ ಪೈಕಿ ಗೋರಿಗಳನ್ನು ಸಂದರ್ಶಿಸುತ್ತಾ ಗೋರಿಯಲ್ಲಿರುವವರ ಶಿಫಾರಸ್ಸನ್ನು ಬಯಸುವವರನ್ನು ಸಹ ಆಕ್ಷೆಪಿಸುತ್ತದೆ.
1.

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ?
341 KB
Open: ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ?.pdf
2.

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ?
3.1 MB
Open: ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ?.doc

ಏಕ ದೇವತ್ವ ಮತ್ತು ಪ್ರವಾದಿತ್ವ: ಇಸ್ಲಾಂ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ

ಶೀರ್ಷಿಕೆ:ಏಕ ದೇವತ್ವ ಮತ್ತು ಪ್ರವಾದಿತ್ವ: ಇಸ್ಲಾಂ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ
ಭಾಷೆ :ಕನ್ನಡ
ಉಪನ್ಯಾಸಕ :ಸಲಾಹುದ್ದೀನ್ ಅಬ್ದುಲ್ ಖಾದರ್
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಗೊಂಡಿರುವ ಏಕದೆವತ್ವ ಹಾಗೂ ಪ್ರವಾದಿತ್ವವನ್ನು ತುಲನಾತ್ಮಕವಾಗಿ ಮುಂದಿಡಲು ಹಾಗೂ ಈ ವಿಷಯದಲ್ಲಿ ಅವುಗಳ ನಿಲುವನ್ನು ಸ್ಪಷ್ಟಗೊಳಿಸಲು ಉಪನ್ಯಾಸಕ ಪ್ರಯತ್ನಿಸಿದ್ದಾರೆ. ಇಸ್ಲಾಂ ಮಾತ್ರವೇ ಸತ್ಯವೆಂಬುದಕ್ಕೆ ಅವರು ಪುರಾವೆಗಳನ್ನು ಸಮರ್ಪಿಸುತ್ತಾರೆ ಹಾಗೂ ಇದರ ಮೂಲಕ ಮಾತ್ರ ವ್ಯಕ್ತಿ ಮತ್ತು ಸಮಾಜ ರಕ್ಷಣೆ ಹೊಂದಲು ಸಾಧ್ಯ.
1.

ಏಕ ದೇವತ್ವ ಮತ್ತು ಪ್ರವಾದಿತ್ವ: ಇಸ್ಲಾಂ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ
163.2 MB
2.

ಏಕ ದೇವತ್ವ ಮತ್ತು ಪ್ರವಾದಿತ್ವ: ಇಸ್ಲಾಂ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ

ಧರ್ಮ ಮಾನವನ ಒಳಿತಿಗಾಗಿ

ಶೀರ್ಷಿಕೆ:ಧರ್ಮ ಮಾನವನ ಒಳಿತಿಗಾಗಿ
ಭಾಷೆ :ಕನ್ನಡ
ಉಪನ್ಯಾಸಕ :ಉಮರ್ ಶರೀಫ್ ಬೆಂಗಳೂರು
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಪ್ರಸ್ತುತ ಉಪನ್ಯಾಸದಲ್ಲಿ ಸನ್ಮಾರ್ಗದ ಬಗ್ಗೆ ಮಾತನಾಡುವ ಉಪನ್ಯಾಸಕರು ಅದನ್ನು ಜತನದಿಂದ ಕಾಪಾಡಿಕೊಳ್ಳುವಂತೆ ಉಪದೇಶಿಸುತ್ತಾರೆ. ಇದನ್ನು ಕುಟುಂಬ ಮಹಿಮೆಯಿಂದಲೂ ಸಂಪತ್ತಿನಿಂದಲೂ ಪಡೆಯಲಿಕ್ಕೆ ಆಗುವುದಿಲ್ಲ. ಇದನ್ನು ಪಡೆದರೆ ಮಾತ್ರ ಸ್ವರ್ಗಕ್ಕೆ ಹೋಗಬಹುದು ಎಂದು ಉದಾಹರಣೆಗಳ ಮೂಲಕ ಖುರ್ ಆನ್ ಮತ್ತು ಸುನ್ನತ್ ನ ಪುರಾವೆಗಳ ಮೂಲಕ ಸಮರ್ಥಿಸುತ್ತಾರೆ.
1.

ಧರ್ಮ ಮಾನವನ ಒಳಿತಿಗಾಗಿ
244.5 MB
2.

ಧರ್ಮ ಮಾನವನ ಒಳಿತಿಗಾಗಿ

ಇಸ್ಲಾಮಿಗೆ ನಡೆದು ಬಂದ ದಾರಿ

ಶೀರ್ಷಿಕೆ:ಇಸ್ಲಾಮಿಗೆ ನಡೆದು ಬಂದ ದಾರಿ
ಭಾಷೆ :ಕನ್ನಡ
ಉಪನ್ಯಾಸಕ :ಉಮರ್ ರಾವ್
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಈ ದೃಶ್ಯ ವಸ್ತುವಿನಲ್ಲಿ ಒಬ್ಬ ಹಿಂದೂ ಸಹೋದರ ತಾನು ಸತ್ಯದ ಮಾರ್ಗದ ಅನ್ವೇಷಣೆಗೆ ಹಾಗೂ ಇಸ್ಲಾಮಿನ ಕುರಿತು ಅಧ್ಯಯನ ನಡೆಸಲು ಕಾರಣವಾದ ಮತ್ತು ಇಸ್ಲಾಂ ಸ್ವೀಕಾರ ಮಾಡಿದ ಕಥೆಯು ಒಳಗೊಂಡಿದೆ. ಮುಂದೆ ಅವರು ಇಸ್ಲಾಮೀ ಪ್ರಬೋಧಕನಾಗಿ ಬಿಟ್ಟರು.
1.

ಇಸ್ಲಾಮಿಗೆ ನಡೆದು ಬಂದ ದಾರಿ
255.5 MB
2.

ಇಸ್ಲಾಮಿಗೆ ನಡೆದು ಬಂದ ದಾರಿ

ಕುರ್’ಆನ್ ಅನುಗ್ರಹಗಳ ದ್ವಾರ

ಶೀರ್ಷಿಕೆ:ಕುರ್’ಆನ್ ಅನುಗ್ರಹಗಳ ದ್ವಾರ
ಭಾಷೆ :ಕನ್ನಡ
ಅನುವಾದ :ಅಬ್ದುಲ್ ಮಜೀದ್. ಎಸ್. ಎಂ
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಮಾನವನ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶಕ ಗ್ರಂಥವಾದ ಆದರಣೀಯ ಕುರ್’ಆನ್ ನ ಶ್ರೇಷ್ಠತೆಗಳು ಹಾಗೂ ಅದರ ಅಧ್ಯಯನ ಮತ್ತು ಹೃದಯಪಾಠ ಮಾಡಬೇಕಾದ ಅನಿವಾರ್ಯತೆಯನ್ನು ಈ ಕಿರು ಲೇಖನವು ವಿವರಿಸುತ್ತದೆ.
1.

ಕುರ್’ಆನ್ ಅನುಗ್ರಹಗಳ ದ್ವಾರ
122.4 KB
Open: ಕುರ್’ಆನ್  ಅನುಗ್ರಹಗಳ  ದ್ವಾರ.pdf
2.

ಕುರ್’ಆನ್ ಅನುಗ್ರಹಗಳ ದ್ವಾರ
1.7 MB
Open: ಕುರ್’ಆನ್  ಅನುಗ್ರಹಗಳ  ದ್ವಾರ.doc

ನಾಲಗೆಯ ವಿಪತ್ತುಗಳು

ಶೀರ್ಷಿಕೆ:ನಾಲಗೆಯ ವಿಪತ್ತುಗಳು
ಭಾಷೆ :ಕನ್ನಡ
ಅನುವಾದ :ಅಬ್ದುಲ್ ಮಜೀದ್. ಎಸ್. ಎಂ
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಅಲ್ಲಾಹುವಿನ ಅನುಗ್ರಹವಾದ ನಾಲಗೆಯನ್ನು ಮಾನವನು ತನ್ನ ನಾಶಕ್ಕೆ ಬಳಸದೆ ಅದನ್ನು ಅವನ ಸುರಕ್ಷಿತತೆಗೆ ಹೇಗೆ ಬಳಸಬೇಕು ಎಂಬುದನ್ನು ವಿವರಿಸುವ ಲಘು ಕೃತಿ. ಸುಳ್ಳು, ಚಾಡಿ, ಪರನಿಂದೆ ಮುಂತಾದ ದುರ್ಗುಣಗಳಿಂದ ಸತ್ಯವಿಶ್ವಾಸಿಗಳು ದೂರ ನಿಲ್ಲಬೇಕಾದ ಅನಿವಾರ್ಯತೆಯನ್ನು ಇದು ತೋರಿಸಿಕೊಡುತ್ತದೆ.
1.

ನಾಲಗೆಯ ವಿಪತ್ತುಗಳು
218.8 KB
Open: ನಾಲಗೆಯ ವಿಪತ್ತುಗಳು.pdf
2.

ನಾಲಗೆಯ ವಿಪತ್ತುಗಳು
2.1 MB
Open: ನಾಲಗೆಯ ವಿಪತ್ತುಗಳು.doc

ಶಅಬಾನ್ ತಿಂಗಳ ಹದಿನೈದು (ಬರಾಅತ್ ರಾತ್ರಿ)ಯ ಆಚರಣೆ ಮತ್ತು ಇಸ್ರಾಅ ಹಾಗೂ ಮಿಅರಾಜ್ ದಿನದ ಆಚರಣೆಯ ಇಸ್ಲಾಮೀ ವಿಧಿ

ಶೀರ್ಷಿಕೆ:ಶಅಬಾನ್ ತಿಂಗಳ ಹದಿನೈದು (ಬರಾಅತ್ ರಾತ್ರಿ)ಯ ಆಚರಣೆ ಮತ್ತು ಇಸ್ರಾಅ ಹಾಗೂ ಮಿಅರಾಜ್ ದಿನದ ಆಚರಣೆಯ ಇಸ್ಲಾಮೀ ವಿಧಿ
ಭಾಷೆ :ಕನ್ನಡ
ಅನುವಾದ :ಅಬ್ದುಲ್ ಮಜೀದ್. ಎಸ್. ಎಂ
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಈ ಲೇಖನವು ಶಅಬಾನ್ ತಿಂಗಳ ಹದಿನೈದು (ಬರಾಅತ್ ರಾತ್ರಿ)ಯ ಆಚರಣೆಯ ಉಗಮ ಹಾಗೂ ಪ್ರಸ್ತುತ ಆಚರಣೆಯ ಇಸ್ಲಾಮೀ ವಿಧಿಯನ್ನು ತಿಳಿಸುತ್ತದೆ. ಜೊತೆಗೆ ಈ ನವೀನ ಸಂಪ್ರದಾಯದ ಕುರಿತು ವಿದ್ವಾಂಸರ ಅಭಿಪ್ರಾಯಗಳನ್ನು ನೀಡಲಾಗಿದೆ.
1.

ಶಅಬಾನ್ ತಿಂಗಳ ಹದಿನೈದು (ಬರಾಅತ್ ರಾತ್ರಿ)ಯ ಆಚರಣೆ ಮತ್ತು ಇಸ್ರಾಅ ಹಾಗೂ ಮಿಅರಾಜ್ ದಿನದ ಆಚರಣೆಯ ಇಸ್ಲಾಮೀ ವಿಧಿ
297.6 KB
Open: ಶಅಬಾನ್ ತಿಂಗಳ ಹದಿನೈದು (ಬರಾಅತ್ ರಾತ್ರಿ)ಯ ಆಚರಣೆ ಮತ್ತು ಇಸ್ರಾಅ ಹಾಗೂ ಮಿಅರಾಜ್ ದಿನದ ಆಚರಣೆಯ ಇಸ್ಲಾಮೀ ವಿಧಿ.pdf
2.

ಶಅಬಾನ್ ತಿಂಗಳ ಹದಿನೈದು (ಬರಾಅತ್ ರಾತ್ರಿ)ಯ ಆಚರಣೆ ಮತ್ತು ಇಸ್ರಾಅ ಹಾಗೂ ಮಿಅರಾಜ್ ದಿನದ ಆಚರಣೆಯ ಇಸ್ಲಾಮೀ ವಿಧಿ
5.8 MB
Open: ಶಅಬಾನ್ ತಿಂಗಳ ಹದಿನೈದು (ಬರಾಅತ್ ರಾತ್ರಿ)ಯ ಆಚರಣೆ ಮತ್ತು ಇಸ್ರಾಅ ಹಾಗೂ ಮಿಅರಾಜ್ ದಿನದ ಆಚರಣೆಯ ಇಸ್ಲಾಮೀ ವಿಧಿ.doc

ತೌಹೀದ್: ಅರ್ಥ ಮತ್ತು ವಿವರಣೆ

ಶೀರ್ಷಿಕೆ:ತೌಹೀದ್: ಅರ್ಥ ಮತ್ತು ವಿವರಣೆ
ಭಾಷೆ :ಕನ್ನಡ
ಅನುವಾದ :ಅಬ್ದುಸ್ಸಲಾಮ್ ಕಾಟಿಪಳ್ಳ
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಅಲ್ಲಾಹು ಸಕಲ ಸಂದೇಶವಾಹಕರಿಗೆ ಹಾಗೂ ಅಂತಿಮ ಪ್ರವಾದಿಗೆ ಕೊಟ್ಟು ಕಳುಹಿಸಿರುವಂತಹ ತೌಹೀದ್ ನ ಅರ್ಥ ಮತ್ತು ವಿವರಣೆಯು ಮೂರು ಪ್ರಮುಖ ವಿಷಯಗಳನ್ನು ಒಳಗೊಂಡಿದೆ.
ಒಂದು, ತೌಹೀದ್ ಹಾಗೂ ಅದರ ವಿರುದ್ಧದ ಶಿರ್ಕ್ ನ ವಾಸ್ತವಿಕತೆ.
ಎರಡು, ಸಂದೇಶವಾಹಕರುಗಳ ತೌಹೀದ್ ಹಾಗೂ ಅದಕ್ಕೆ ವ್ಯತಿರಿಕ್ತವಾಗಿರುವ ಶಿರ್ಕ್ ಮತ್ತು ಅವಿಶ್ವಾಸ.
ಮೂರು, ಅಲ್ಲಾಹುವಿನೊಂದಿಗಿರುವ ಶಿರ್ಕ್ ಎಂಬುದರ ಅರ್ಥದ ವಿವರಣೆ.
1.

ತೌಹೀದ್: ಅರ್ಥ ಮತ್ತು ವಿವರಣೆ
1.1 MB
Open: ತೌಹೀದ್: ಅರ್ಥ ಮತ್ತು ವಿವರಣೆ.pdf

ಮುಕ್ತಿಯ ಮಾರ್ಗ

ಶೀರ್ಷಿಕೆ:ಮುಕ್ತಿಯ ಮಾರ್ಗ
ಭಾಷೆ :ಕನ್ನಡ
ಅನುವಾದ :ಅಬ್ದುಸ್ಸಲಾಮ್ ಕಾಟಿಪಳ್ಳ
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಮುಕ್ತಿಯ ಮಾರ್ಗ ಎಂಬ ಕಿರುಹೊತ್ತಿಗೆಯು ವಾಚಕನಿಗೆ ಸನ್ಮಾರ್ಗವನ್ನು ತೋರಿಸಿಕೊಡುತ್ತದೆ. ಲೇಖಕರು ಇಸ್ಲಾಮಿನ ಮಹಿಮೆಗಳನ್ನು ಇಸ್ಲಾಮನ್ನು ಇತರ ಧರ್ಮಗಳೊಂದಿಗಿನ ತುಲನಾತ್ಮಕ ಅಧ್ಯಯನ ಹಾಗೂ ಬುದ್ಧಿ ಮತ್ತು ಗ್ರಂಥಗಳ ಆಧಾರದಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ. ಈ ಪುಸ್ತಕವು ವಿಶೇಷತಃ ಮುಸ್ಲಿಮೇತರರ ನಡುವೆ ಇಸ್ಲಾಮನ್ನು ಪರಿಚಯ ಮಾಡಿಕೊಡುವ ಅತ್ಯಂತ ಸಮರ್ಪಕ ರಚನೆಯಾಗಿದೆ.
1.

ಮುಕ್ತಿಯ ಮಾರ್ಗ
693.4 KB
Open: ಮುಕ್ತಿಯ ಮಾರ್ಗ.pdf

ಜೀವನ ಮಾಧುರ್ಯ

ಶೀರ್ಷಿಕೆ:ಜೀವನ ಮಾಧುರ್ಯ
ಭಾಷೆ :ಕನ್ನಡ
ಗ್ರಂಥ ಕರ್ತ್ರ :ಮುಹಮ್ಮದ್ ಬಿನ್ ಅಬ್ದುರ್ರಹ್ಮಾನ್ ಅಲ್ ಅರೀಫಿ
ಅನುವಾದ :ಅಬ್ದುಸ್ಸಲಾಮ್ ಕಾಟಿಪಳ್ಳ
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ನಿಸ್ಸಂಶಯವಾಗಿಯೂ ಜೀವನದಲ್ಲಿ ಸೌಭಾಗ್ಯವನ್ನು ಅಥವಾ ಜೀವನ ಮಾಧುರ್ಯವನ್ನು ಅರಸುವುದು ಮಾನವನು ಬಯಸುವಂಥಹ ಜೀವನ ಲಕ್ಷ್ಯವಾಗಿದೆ. ಅವನು ತನ್ನ ದೈನಂದಿನ ಚಟುವಟಿಕೆಗಳ ಮೂಲಕ ಜೀವನ ಮಾಧುರ್ಯ, ಶಾಂತತೆ ಹಾಗೂ ನೆಮ್ಮದಿಯನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾನೆ. ವಸ್ತುತ ಜೀವನ ಸೌಭಾಗ್ಯ ದ ಕುರಿತಾದ ಜನರ ನಿಲುವುಗಳು ಒಂದೇ ತೆರನಾದವುಗಳಲ್ಲ. ಹೆಚ್ಚಿನ ಜನರು ಅದನ್ನು ಪಡೆಯುವುದರಲ್ಲಿ ಅವುಗಳ ಮಾರ್ಗಗಳಿಗೆ ತಲುಪುವುದರಲ್ಲಿ ಎಡವುತ್ತಾರೆ ಹಾಗೂ ಅವುಗಳ ಬಗ್ಗೆ ಅಜ್ಞಾನಿಗಳಾಗಿರುತ್ತಾರೆ. ನಿಜವಾಗಿ ಹೇಳುವುದಾದರೆ ಅವುಗಳನ್ನು ಪಡೆಯಲು ಹಾಗೂ ಸಾಕ್ಷಾತ್ಕಾರ ಮಾಡಿಕೊಳ್ಳಲು ಇರುವ ಮಾರ್ಗಗಳೆಂದರೆ ಅಲ್ಲಾಹುವಿನ ಮೇಲಿನ ವಿಶ್ವಾಸ ಹಾಗೂ ಸತ್ಕರ್ಮಗಳಾಗಿವೆ. ಈ ಕಿರು ಪುಸ್ತಕದಲ್ಲಿ ಲೇಖಕರು ಜೀವನ ಮಾಧುರ್ಯದೆಡೆಗೆ ಇರುವ ಪ್ರಮುಖ ಮಾರ್ಗಗಳನ್ನು ಪ್ರಸ್ತಾಪಿಸುತ್ತಾರೆ.
1.

ಜೀವನ ಮಾಧುರ್ಯ
1.1 MB
Open: ಜೀವನ ಮಾಧುರ್ಯ.pdf

ಇಸ್ಲಾಂ ಎಂದರೇನು?

ಶೀರ್ಷಿಕೆ:ಇಸ್ಲಾಂ ಎಂದರೇನು?
ಭಾಷೆ :ಕನ್ನಡ
ಅನುವಾದ :ಅಬ್ದುಸ್ಸಲಾಮ್ ಕಾಟಿಪಳ್ಳ
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಈ ಪುಸ್ತಕವು ಇಸ್ಲಾಮಿನ ಕುರಿತಾದ ಕೆಲವು ತಪ್ಪುಕಲ್ಪನೆಗಳನ್ನು ವಿವರಿಸುತ್ತದೆ . ಒಂದು ಜ್ಞಾನಪುರ್ಣ ರೀತಿಯಲ್ಲಿ ಅವುಗಳನ್ನು ಖುರ್’ಆನ್ ಹಾಗೂ ಸುನ್ನತ್ ನ ಆಧಾರದಲ್ಲಿ ಹೋಗಲಾಡಿಸುವ ಪ್ರಯತ್ನವನ್ನು ಮಾಡುತ್ತದೆ.
1.

ಇಸ್ಲಾಂ ಎಂದರೇನು?
319.6 KB
Open: ಇಸ್ಲಾಂ ಎಂದರೇನು?.pdf

ವಸ್ತ್ರವನ್ನು ಕಾಲಿನ ಹರಡಿಗಿಂತ ಕೆಳಗಿಳಿಸುವುದು

ಶೀರ್ಷಿಕೆ:ವಸ್ತ್ರವನ್ನು ಕಾಲಿನ ಹರಡಿಗಿಂತ ಕೆಳಗಿಳಿಸುವುದು
ಭಾಷೆ :ಕನ್ನಡ
ಕಿರು ಟಿಪ್ಪಣಿ :ವಸ್ತ್ರವನ್ನು ಕಾಲಿನ ಹರಡಿಗಿಂತ ಕೆಳಗಿಳಿಸುವುದು ನಿಷಿದ್ಧ ಹಾಗು ಮಹಾ ಪಾಪಗಳಲ್ಲಿ ಒಂದಾಗಿದೆ. ಇಹಲೋಕದಲ್ಲೂ ಪರಲೋಕದಲ್ಲೂ ಶಿಕ್ಷೆಗೆ ಕಾರಣವಾಗ ಬಹುದಾಗಿದೆ. ಈ ಭಿತ್ತಿಪತ್ರದಲ್ಲಿ ಪ್ರಸ್ತುತ ವಿಷಯಕ್ಕೆ ಪುರಾವೆಯನ್ನು ನೀಡಲಾಗಿದೆ.
1.

612×792 JPG
707.7 KB

ಅಲ್ಲಾಹುವಿನ ನೆರಳಲ್ಲಿ ಇರುವ ಏಳು ವಿಭಾಗ

ಶೀರ್ಷಿಕೆ:ಅಲ್ಲಾಹುವಿನ ನೆರಳಲ್ಲಿ ಇರುವ ಏಳು ವಿಭಾಗ
ಭಾಷೆ :ಕನ್ನಡ
ಕಿರು ಟಿಪ್ಪಣಿ :ಈ ಭಿತ್ತಿಪತ್ರದಲ್ಲಿ ” ಏಳು ವಿಭಾಗ ಅಲ್ಲಾಹು ಕಿಯಾಮತ್ ದಿನದಂದು ನೆರಳನ್ನು ನೀಡುವನು ” ಎಂಬ ಹದೀಸಿನ ವಿವರಣೆಯಿದೆ.
1.

2438×5726 JPG
1.9 MB

ಹತ್ತು ಉಪದೇಶಗಳು

ಶೀರ್ಷಿಕೆ:ಹತ್ತು ಉಪದೇಶಗಳು
ಭಾಷೆ :ಕನ್ನಡ
ಕಿರು ಟಿಪ್ಪಣಿ :ಈ ಭಿತ್ತಿಪತ್ರವು ಕುರ್‘ಆನಿನ ಸೂರ ಅನ್ ಆಮ್ ನ 151 ರಿಂದ 153ರ ವರೆಗಿನ ಸೂಕ್ತಿಗಳಲ್ಲಿ ಅಡಗಿರುವ ಹತ್ತು ಉಪದೇಶಗಳನ್ನು ವಿವರಿಸುತ್ತದೆ.
1.

740×1738 JPG
440.6 KB

ಫ಼ಜ್ರ್ ನಮಾಜನ್ನು ಉದ್ದೇಶಪೂರ್ವಕವಾಗಿ ತೊರೆಯುವವನ ವಿಧಿ

ಶೀರ್ಷಿಕೆ:ಫ಼ಜ್ರ್ ನಮಾಜನ್ನು ಉದ್ದೇಶಪೂರ್ವಕವಾಗಿ ತೊರೆಯುವವನ ವಿಧಿ
ಭಾಷೆ :ಕನ್ನಡ
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಈ ಭಿತ್ತಿಪತ್ರದಲ್ಲಿ ಶೇಖ್ ಅಬ್ದುಲ್ ಅಝೀ ಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್ ರವರ ನೇತ್ರತ್ವದ ಫ಼ತ್ವ ಸಮಿತಿಯು ಹೊರಡಿಸಿದ ಒಂದು ಫ಼ತ್ವವನ್ನು ವಿವರಿಸಲಾಗಿದೆ. ಇದರಲ್ಲಿ ಉದ್ದೇಶಪೂರ್ವಕವಾಗಿ ನಮಾಝ್ ತೊರೆಯುವವನ ವಿಧಿಯನ್ನು ಹೇಳಲಾಗಿದೆ. ಇದು ಮುದ್ರಿಸಿ ಸಾರ್ವಜನಿಕ ಸ್ಥಳ ಹಾಗು ಮಸ್ಜಿದ್ ಗಳಲ್ಲಿ ವಿತರಿಸುವುದಕ್ಕೆ ಯೋಗ್ಯವಾಗಿದೆ.
1.

941×753 JPG
734.1 KB

One thought on “Kannada Library

  1. Assalam alaikum to your group all members.
    (Al hamdulillah) your islamic lecturing use full in our life(In sha allah) thanks to your group all members.allha blessing to all Muslim people…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s